ಚಿತ್ತಾ ಜಿನೇಂದ್ರ ನನಗೆ ತುಂಬಾ ಪರಿಚಯದ ಹುಡುಗ ಚಕ್ರವರ್ತಿ ಸೂಲಿಬೆಲೆ


ಜಿನೇಂದ್ರ ನನಗೆ ತುಂಬಾ ಪರಿಚಯದ ಹುಡುಗ. ಅವನು ಒಬ್ಬ ಒಳ್ಳೆಯ ಕಲಾವಿದ ಕೂಡ ಹೌದು. ಒಬ್ಬ ಒಳ್ಳೆಯ ಮನಸ್ಸಿನ. ಹುಡುಗ. ತಾರುಣ್ಯದಲ್ಲೆ ತನ್ನೆಲ್ಲ ಶಕ್ತಿಯನ್ನ ಕಲೆಗೋಸ್ಕರವೆ ವೈಸುತ್ತಿರುವಂತೋನು ಅವನು ನನಗೆ ಪರಿಚಯ ಆಗಿದೆ ತುಂಬಾ ವಿಚಿತ್ರ.
ಅಂದು ಒಮ್ಮೆ ಬಂದು ನಾನೊಂದು. ವಲ್ಡ್ ರೆಖಾಡ್ ಮಾಡಲಿಕ್ಕೆ ಪ್ರಯತ್ನ ಪಟುತ್ತಿದಿನಿ ಅಂದ ಯಾವ ವಲ್ಡ್ ರೆಖಾಡ್ ಅಂತಾ. ಕೇಳಿದರೆ ನೂರು ಮೀಟರ್. ಉದದ್ದ ಕ್ಯಾನ್ ವಾಸ್ ನ ಮೇಲೆ. ಒಂದು ದಿನ ಕಳೆಯುದರ ಒಳಗೆ ಪೇಂಟಿಂಗ್ ಮಾಡಿ. ಒಂದು ರೆಖಾಡ್ ಸ್ಥಾಪನೆ ಮಾಡುಬೇಕು ಅಂಥಾ ಅನ್ನುಕೊಂಡೊವನು.
ಇನ್ ಫ್ಯಾಕ್ಟು ಅವತ್ತಿನ ದಿನ ಅಲ್ಲಿಗೆ ಹೊಗುಲಿಕೆ ಆಗುರಿಲಿಲ್ಲ ಆದರೆ ಅದು ಆದುಮೇಲೆ ಜಿನೇಂದ್ರ ತಾನು ಏಕ ವ್ಯಕ್ತಿ ಪ್ರದರ್ಶನ ಒಂದನ್ನ ಬೆಂಗಳೂರು ನ ಚಿತ್ರ ಕಲಾ ಪರಿಷತ್ ನಲ್ಲಿ ಮಾಡುದಾಗ ನಾನು ಅಲ್ಲಿಗೆ ಹೊಗಿದ್ದೆ ಅಲ್ಲಿ ಆತ ಮ್ಯೂರಲ್ ಪ್ರದರ್ಶಿಸಿದ್ದ ಆತ ಅಲ್ಲಿ ಪೇಂಟಿಂಗ್ ಗಳನ್ನ ಪ್ರದರ್ಶಿಸಿದ ಎಲ್ಲಾ ನೋಡುದಾಗ ಆಶ್ಚರ್ಯ ವಾಗಿರುವಂಥಹ ಅಪರೂಪದ ಕ್ಯಾರಕ್ಟರ್. ಇದು ಅನಿಸಿತು ನನಗೆ ಆತನ ಒಳಗೆ ಕಲಾ ಸರಸ್ವತಿ ಮನೆ ಮಾಡಿದ್ದಾಳೆ ಅನುದರಲ್ಲಿ ಅನುಮಾನವೆ ಇಲ್ಲ ಇದೆ ಜಿನೇಂದ್ರ ಡಿ. ಜಿ.ಟಲ್. ಆರ್ಟ ನಲ್ಲಿ ಕೂಡ ತನ್ನದೆ ಆದ ಪ್ರಬುತ್ವವನ್ನು ಮೆರೆದು ಆನೇಕ ಅದೆತರಹದ ಆರ್ಟ ಗಳನ್ನ ನನಗೆ ಮೇಲ್ ಮಾಡುವಾಗ ವಾಟ್ಸಾಪ್ ಮಾಡುವಾಗ ನನಗೆ ಆಶ್ಚರ್ಯ ಅನಿಸುತ್ ನಾನು ಅವನ ಸ್ಟುಡಿಯೋಗು ಹೋಗಿ ಬಂದಿದ್ದೀನಿ ಆತ ಇವಷ್ಟೆ ಮಾಡುದಲ್ಲದೆ ಅನೇಕ ಬೃಹತ್ ಮ್ಯೂರಲ್ ಗಳನೆಲ್ಲ ಮಾಡುದರಲ್ಲಿ ಇವನು ಎತ್ತಿದ ಕೈ
ಈಗ ಅವನು ಹೊಸದೊಂದು ಪ್ರಯತ್ನ ಮಾಡುತಿದ್ದಾನೆ. ಫೋಟೋಗಳನ್ನ ಬಳಸಿಕೊಂಡು ಅದಕ್ಕೆ ಲೈನ್ ಡ್ರಾಯಿಂಗ್ ಮಾಡುತಿದ್ದಾನೆ ಆತನ ಈ ಚಿತ್ರಗಳನ್ನ ನೋಡಿದಾಗ ಅದು ಅತ್ಯಂತ‌ ಹೊಸತು ಅನಿಸಿತು.
ಆದರೆ ಇದನ್ನೇ ಒಂದು ಪ್ರಯೋಗ ಮಾಡುವುದು ಇದೆಯಲ್ಲಾ ಬಹುಷ್ಯಾ ಮುಂದಿನ ದಿನದಲ್ಲಿ ಕಲೆಗೆಯೊಂದು ಹೊಸ ಆಯಮ ಕೊಡಬಲಂತ ಸಾದ್ಯತೆ ಇದರಲ್ಲಿ ಇದೆ ಅನಿಸುತ್ತೆ ಹಾಗೆ ಆಗುಬೇಕು.
ಕಲೆ ಎನ್ನೋದು ಯಾರೋ ಒಬ್ಬ ಮಾಡಿದನ್ನ ಕಾಪಿ ಹೊಡೆದು ತಾನೊಂದು ಮಾಡೋದು ಅಲ್ಲ ಹೊಸದೊಂದು ಕಲ್ಪನೆಯನ್ನ ತಾನೇ ಹೋತ್ತಿಕೊಂಡು ಬರೋದನ್ನ ಯಾವಗ ಕಲಾವಿದ ಮಾಡೊದಿಲಹೋ ಆವಾಗ ಆವಾಗ ಕಲಾವಿದ ಸತ್ತು ಹೋಗುತ್ತಾನೆ ಕಲಾವಿಧನಿಂದ ನೀರು ಆಗಬಾರದು ಸದಾ ಕಾಲ ಹರಿತ ಇರಬೇಕು ಹೀಗೆ ಹರಿಯುವಂತಹ ಒಬ್ಬ ಶ್ರೇಷ್ಠ ಕಲಾವಿದ ಸದಾ ಕಾಲ ಹೊಸತೊಂದು ಯೋಚನೆ ಮಾಡಬಲಂತಹ ಒಬ್ಬ ಶ್ರೇಷ್ಠ ಕಲಾವಿದ ನನ್ನ ಮಿತ್ರ ಜಿನೇಂದ್ರ ನಲ್ಲಿ ಇದ್ದಾನೆ ಅನ್ನೊದು ಅತ್ಯಂತ ಪ್ರೀತಿಯ ಮಾತು ಸಂತೋಷದ ಸಂಗತಿ..
ಅವನು ಈ ಬಾರಿ ಅದಲ್ಲದೆ ನಮ್ಮ ಬೆಂಗಳೂರಿನ ಮೇಟ್ರೋ ನ. ನಾವು ಭಾರತೀಯ ದೃಷ್ಟಿಕೋನದಲ್ಲಿ ಹೇಗೆ ಶ್ರೀಮಂತ ಗೋಳಿಸಬಹುದು. ರೂಪಿಸುಬಹುದು ಎನ್ನುವ ಕಲ್ಪನೆಯನ್ನ ತಗೊಂಡು ಬಂದಿದ್ದಾನೆ. ವಾ ಅದ್ಬುತ ಅಲ್ವಾ ನಮಗೆಲುರಿಗೂ ಪಶ್ಚಿಮದ ಹವಾ ತುಂಬಾ ಜೋರಾಗಿ ತಾಗುಕೊಂಡಿದೆ ನಾವೆಲ್ಲರೂ ಭಾರತೀಯತೆಯನ್ನ ಮರೆತು ಬಿಟ್ಟಿದ್ದೆನೆ..
ನಾವು ಈತ್ತಿಚಿನ ನಿರ್ಮಾಣಗಳನ್ನ ಸ್ವಲ್ಪ ಭಾರತೀಕರಣ ಗೊಳಿಸುವ ಪ್ರಯತ್ನ ಮಾಡಿದರೆ ನಾವೇನೂ ಹೊಸದಾಗಿ ಕಟ್ಟಲಿಕೆ ಹೋರಟ್ಟಿದ್ದಿವಿ
ಅ ಎಲ್ಲಾ ಮಾನಿಮೆಂಟುಗಳು ಕೂಡ ಎಷ್ಟು ಸೌಂದರ್ಯ ವನ್ನ ತನ್ನದಾಗಿಸ್ಕುಳುಬೋದು ಅನ್ನೋದನ್ನ ಕಲಾವಿದ ದೃಷ್ಟಿಕೋನವನ್ನ ಕಟ್ಟಿಕೊಟ್ಟಿದ್ದಾನೆ
ಆತ್ಯದ್ಬುತವಾಗಿದೆ.
ಇದು ಜಿನೇಂದ್ರ ನ ಪಾಲಿಗೆ ಒಂದು ಹೊಸ ಹಾದಿ ಅಂತ ನನಗೆ ಅನಿಸುತ್ತೆ ಅಷ್ಟೆ ಅಲ್ಲ
ಕಲೆಯ ದೃಷ್ಟಿ ಕೋನದಿಂದ ಕೂಡ ಇದೊಂದು ಹೊಸ ಪ್ರಯತ್ನ ಜಿನೇಂದ್ರ ನಿಗೆ ಉತ್ತರ ಉತ್ತರದ ಎಸ್ಸಸು ಸಿಗುಲ್ಲಿ ಧನ್ಯವಾದಗಳು
                         ಚಕ್ರವರ್ತಿ ಸೂಲಿಬೆಲೆ
Documentary

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...