ಕೆ.ವಿ. ಸುಬ್ರಮಣ್ಯಂ ರವರು ಜಿನೇಂದ್ರ ರವರ ಬಗ್ಗೆ ಮಾತನಡಿದ್ದು ಹಿಗೆ..



ಜಿನೇಂದ್ರ ರವರ ಕಲಾಕೃತಿಗನ್ನ ನೋಡಿದಾಗ ನನಗೆ ಎರಡು ಅಂಶಗಳು. ನನಗೆ ನೇನಪು ಆಗುತ್ತೆ. ಒಂದು ಪರಂಪರೆ. ಇನ್ನೊಂದು ಸಮಕಾಲಿನತೆಗಳ. ಮುಖ. ಮುಖಿ ಇದ್ದಾ ಹಾಗೆ ಅಂದರೆ. ನಿನ್ನೆಯ ಪ್ರಗ್ನನೇಯು ಇದೆ. ಇವತ್ತಿನ ಪ್ರಗ್ನನೇಯು ಇದೆ. ಕೆಲವುದರಲ್ಲಿ. ನಾಳೆಯು ಇದೆ. ಶೈಲಿಯಲ್ಲಿನ ತಗೆದುಕೊಳ್ಳಿ. ಅದರ ನಿರ್ವಾಹಣೆಯನ್ನು ತೆಗೆದು ಕೊಳ್ಳಿ. ಈ ಎರಡು ಅಂಶಗಳು, ಸ್ಪಷ್ಟ ವಾಗುತ್ತೆ. ಅವರಲ್ಲಿ. ನಿವೆಲ್ಲ ನೋಡೋ ರೇಖಾ ಚಿತ್ರ ವಿರಬಹುದು.

ಫೋಟೋ ಗ್ರಫಿ ಮೇಲೆ ರೇಖಾ ಚಿತ್ರ ಇರಬಹುದು
ಮೆಟ್ರೋ ಡೆಖೋ ಆರ್ಟ ಸೀರಿಸ್ ಇರಬಹುದು ಇವೆಲ್ಲದರಲ್ಲೂ ಈ ಅಂಶ ನನಗೆ ಸ್ಪಷ್ಟ ವಾಗಿದೆ.
ಬಹಳ ಸಂತೋಷದ ವಿಷಯವೆಂದರೆ, ಇವರು ಸಾಂಪ್ರದಾಯಿಕ. ಮಾದ್ಯಮಗಳನ್ನು ಬಳಸಿ ಕೊಳ್ಳುತ್ತಾರೆ.
ಜೊತೆಗೆ. ಸಮಕಾಲೀನ. ಮಿಶ್ರಮದ್ಯಾ ಮಗಳನ್ನು ಬಳಸಿಕೊಳ್ಳುತ್ತಾರೆ, [ಫೋಟೋ ಗ್ರಫಿ, ವಿ.ಜಿ ಟಲ್ [ಟೆಕ್ನಾಲಜಿ] ಇರಬಹುದು ಅದುನ್ನ ಅವರು ಬಳಸಿ ಕೊಂಡುತ್ತಾರೆ] ಇದನ್ನ ನಾವು ಅವರ ಶೈಲಿಯಲ್ಲಿ ಗಮನಿಸಭೇಕಾದ ಅಂಶ. ಕೆಲವು ಸಲ ಅವರ ಅಭೀ ವ್ಯಕ್ತಿಗಳು ಕ್ರೀಯೆಗೆ. ಪ್ರತಿಕ್ರಿಯೆ ಯಾಗಿ ಕೂಡೂ ಕಾಣಿಸುತ್ತವೆ, ಒಂದು ರೀತಿಯ ವಿಸಿಸ್ಮ ನೋಟ ಅವರದು.
ಎನನ್ನ ಮಾಡುತ್ತಾರೋ. ಅದರ ಸಾದ್ಯತೆಗಳನ್ನ ಇನ್ನು. ಹೆಚ್ಚು ಮಾಡಲ್ಲ ಪ್ರಯತ್ನಿ ಸುತ್ತಾರೆ. ಸಾಧ್ಯಾತೆಗಳನ್ನ ವಿಸ್ತರಿಸಲು ಪ್ರಯತ್ನಿಸುತ್ತಾರೆ ನಾವು ನೋಡು ವವರು, ಬೇರೆ, ಬೇರೆ, ದೃಷ್ಟಿಯಿಂದ ನೋಡುವ ಹಾಗೆ, ನೋಟಗಳನ್ನ ಕೆಲವು ಸಲಿ. ಒಳ ನೋಟವನ್ನ ನೊಡುವ ಹಾಗೆ, ಅವರ ಕಲಾಕೃತಿಗಳು ನೊಡುವ ಹಾಗೆ ಮಾಡುತ್ತವೆ,
ಭಾರತೀಯ ಕಲಾ ಮಿಮಾಂಮುಸೆಯಲ್ಲಿ ನಾವು, ಬಹಳ ನೋಟಗಳನ್ನ ಮತ್ತೇ ದರ್ಶನವನ್ನ ಪಿಲಸಪೀ ಅಂತ ಎನ್ ಹೇಳುತ್ತಿವಿ ಅದನ್ನ ನಾವು ನೋಡುತ್ತಿವಿ. ಇತ್ತಿಚೆಗೆ ಅಂತು ಹೊಸ ಹೊಸ ನೋಟಗಳನ್ನ ವಿಮರ್ಶಕರು, ಇತಿಹಾಸ ಕಾರರು, ನಮ್ಮ ಮುಂದೆ ಇಡುತ್ತಾ ಇದ್ದಾರೆ
ಜಿನೇಂದ್ರ ಅವರ ಕೃತಿಗಳಲ್ಲಿ, ಜೈನ ಕಲಾ ವಿಮಾಂಸ, ಕಡೆಗೆ, ಗಮನ ಸೆಳೆಯುತ್ತದೆ, ಅಂದರೆ, ಜೈನ ಸೌಂದರ್ಯ ವಿಮಾಂಸೆ. ಅಥವಾ. ಜೈನ ಸೌಂದರ್ಯ ಶಾಸ್ತ್ರ,
ಜಿನೇಂದ್ರ ಅವರ ಒಂದು ಕಲಾಕೃತಿ. ಸಮೋಶರಣ. ಈ ಕಲಾಕೃತಿಯನ್ನ ನೋಡಿದಾಗ ಇವರಿಗೆ, ಭಾರತೀಯ ಕಲಾ ಪರಂಪರೆಯಲ್ಲಿ ರೇಖಾ ಚಿತ್ರ ಪರಿಣಿತಿ, ಬಹಳ ಮುಖ್ಯ, ಅದು ಈ ಕೃತಿಯಲ್ಲಿ ತುಂಬಾ ಎದ್ದು ಕಾಣಿಸುತ್ತೆ ಈ ರೇಖಾ ಚಿತ್ರ ನನಗೆ ತುಂಬಾ ಕುಶಿ ಪಟ್ಟಿದೆ, ನಿಮಗು ಕುಶಿ ಕೋಡುತ್ತೆ ಅಂತ ಅನುಕೊಂಡುದೀನಿ....
ಜಿನೇಂದ್ರ ರವರ ಕಲಾ ಸೃಷ್ಟಿಯಲ್ಲಿ ನನಗೆ ಇನ್ನೊಂದು ಮುಖ್ಯವಾದ ಪ್ರಕಾರ ಕಣ್ಣಿಗೆ ಬಿದ್ದಿದೆ ಅದು ಅವರ ರೇಖಾ ಚಿತ್ರಗಳು, ರೇಖಾ ಚಿತ್ರಗಳು, ಮುಖ ಮುಖಿ ಅಂತ ನಾವು ನೀವು ಅನ್ನು ಕೋಂತ್ತಿವಿ, ಆದರೆ ಇವ್ರು ಬಹಳ ವಿಶಿಷ್ಟ ವಾದ ರೇಖಾ ಚಿತ್ರಗಳು, ನಮಗೆಲ್ಲ ಒಂದು ರೀತಿಯ ಹಿನ್ನು ನೆನಪು ಗಳು ಕಾಡುತ್ತೆ ಕೆಲವೊಂದು ಸಾರಿ ನಾವು ಮರೆತು ಹೋಗಿ ಬಿಡುತ್ತೀವಿ,
ವಿಸ್ರು ಸ್ಮೃತಿ ಎಷ್ಟೋ ಸಲ ಮರೆತರುನು ಹತ್ತು ವರ್ಷ, ಹದಿನೈದು ವರ್ಷ, ಇಪ್ಪತ್ತು ವರ್ಷ ಗಳ ನಂತರ ಅದು ನಮ್ಮನ್ನ ಕಾಡಿ, ಆ ಕಡೆಗೆ ಹೋಗೋ ಹಾಗೆ ಮಾಡುತ್ತೆ, ಕಾಲ ವಿದರಲಿಯೂ, ಅಂತದು ಕಾಡುತ್ತೆ, ಅವರು ಅದನ್ನ  ಮತ್ತೆ ನೆನಪು ಮಾಡಿಕೊಂಡು ಒಂದು ರೀತಿ ಅನುಭವವನ್ನು ಅಭಿವ್ಯಕ್ತಿಸ ಬಹುದು, ಅದು ರೇಖಾ ಚಿತ್ರ ಆಗಿರಬಹುದು ಅದು ಶಿಲ್ಪ ಆಗಿರಬಹುದು ಅಥವಾ ಯಾವುದೇ ರೂಪದಲ್ಲಿ ಆಗಿರ ಬಹುದು, ಇಲ್ಲಿ ಜಿನೇಂದ್ರ ರವರ ರೇಖಾ ಚಿತ್ರಗಳಲ್ಲಿ ಆ ರೀತಿಯ ಒಂದು ನೊಟಗಳನ್ನ ನೋಡಿದ್ದೆವೆ, ನೀವು ಭೇಕಾದರೆ ಅದನ್ನ ವೃಕೃತಿ ಸೌಂದರ್ಯ ವಿಮಾಂಮ್ ಸೆಗೆ. ಹತ್ತಿರ ವಾಗಿದೆ, ಅಂತ ಹೇಳ ಬಹುದು, ಎಸ್ ಹೆಚ್ಚು, ಎಸ್ ಆರ್ ಟಿಕ್, ಡ್ರಿಶಾಸನ್, ಬಹಳ, ಮುಖ್ಯ ಅದು, ವಿಕೃತಿ ಸೌಂದರ್ಯ ವಿಮಾಂಮ್ ಸುಗೆ, ಈ ರೇಖಾ ಚಿತ್ರಗಳು ಬಹಳ ಮುಖ್ಯ ವಾದ ಉದಾಹರಣೆ ...
ಅವುಗಳ  ಒಳತೆ ಹೋದರೆ ನೀವು ಕಲಾವಿದರೆ ಹೇಳುವ ಅಥವಾ ನಾನು ಹೇಳುವ, ಅಥವಾ ಇನೊಬು ಹೇಳುವ ಅಥವಾ ನಾನು ಹೇಳುವ ಅಥವಾ ಇನೋಬ್ರು ಹೇಳುವಾ ಯಾವುದೇ ಅರ್ಥ ಅನುಭವ ಗಳಿಗಿಂತ, ಬೇರೆ ಬೇರೆ ಲೋಕಗಳನ್ನ ನೀವೇ ಹೂಡಿಕಿ ಕೊಳ್ಳಬಹುದು ಅಂಥಾ ನನಗೆ ಅನಿಸುತ್ತೆ
ಬಹುತೇಕ ಅಪರೂಪದ ಸೆಂಸ್ ಟಿವು ಅಂಥಾ ನಾವು ಎನ್ ಹೇಳುತ್ತಿವಿ. ಅಥವಾ ವಿಶಿಷ್ಟ ಸಂದರ್ಭ ಅಂಥ ಎನು ಹೆಳುತ್ತೀರಾ ಹಾಗದರೂ ಹೇಳಿ ವಿಶಿಷ್ಟ ಕಲಾ ಸಂದರ್ಭ ಅಂಥನಾದರು ಹೇಳಿ ಕೆಲವು ಹಿನ್ ನೇನಪು ಗಳು ಕಾಡಿ ಹತ್ತಾರು, ಕಲಾ ಕೃತಿಗಳಲ್ಲಿ ವಿಸ್ತಾರ ಗೋಳ್ಳುವುದು
ಇದು ಈವರ ಒಂದು ಸರಣಿಯ ವಿಶೇಷ...
ಅಪರೂಪದ ಕಲಾಕೃತಿಗಳು
ಜಿನೇಂದ್ರ ರವರ ಶುಷ್ಟಿ ಮಾಲೆ ಸಿರೀಸ್ ಅಂಥಾ ನಾವು ಹೇಳುಬೋದು ಅವುಗಳನ್ನ ನಾನು ಫೋಟೋ ಡ್ರಾಯಿಂಗ್, ಅಂಥ ನಾನು ಹೇಳೋಕೆ ಸಾದ್ಯ ಇಷ್ಟ ಪಡುತ್ತೀನಿ.
ಅವುಗಳನ್ನ ನಾನು ಮಿಶ್ರ ಮಧ್ಯ ಮದಲ್ಲಿ ಸೃಷ್ಟಿ ಆಗಿದೆ. ಅಂಥಾ ಕೂಡ ನಾನು ಹೆಳುತ್ತೀನಿ, ಇದು ಹೇಗೆ ಅಂದರೆ ಅವರು ಮೋದಲಿಗೆ ಅವರಿಗೆ ಇಷ್ಟವಾದ ದೃಶ್ಯ ಗಳನ್ನ ಕ್ಲಿಕ್ ಮಾಡಿ, ಅದನ್ನ ಮತ್ತೆ ಮತ್ತೆ ನೋಡುವಾಗ, ಅದರ ಸಾಧ್ಯತೆಗಳನ್ನ ಬಹುಶ್ಯ ಅವರು ವಿಸ್ತರಿಸುವ ಯೋಚನೆ ಮಾಡಿರುಭೇಕು ಅಂಥಾ ಅನಿಸುತ್ತೆ ಇವರ ಅನುಭವದ ಅನುಭವದ ಅಂಶವನ್ನ ಸೆರುಪಡೆ ಮಾಡುವುದಕ್ಕೆ ರೇಖೆಗಳನ್ನ ಬಳಸಿದ್ದಾರೆ...
ಅಲ್ಲಿರುವ ಬಹುದ್ರುಷ್ಯ, ಅಥವಾ, ಜನರೆ ಇರಲಿ ಅದರ ದ್ರುಷ್ಯ ಲೋಕವನ್ನ ವಿಸ್ತಾರ ನೋಡಲು ಅವರು ಪ್ರಯತ್ನ ಮಾಡಿದ್ದಾರೆ, ಇದು ಒಂದು ರೀತಿಯಲ್ಲಿ ಮಿಶ್ರಮಾಧ್ಯವದ ಸಮಕಾಲೀನ ಅಭಿವ್ಯಕ್ತಿ.
ಮತ್ತೊಂದು ವಿಷ್ಯ, ಇದಕ್ಕೆ ಸೆರ್ಪುಡೆ, ಮಾಡುವುದು ಇಷ್ಟ ಪಡೋದು ಅಂದ್ರೆ. ಒಂದು ರೀತಿಯ ಸರ್ ರೀಯಲ್ ಆದ ಲೋಕ ಇದು, ಇದರಲ್ಲಿ ನೈಜ ತೆಯು ಇದೆ,,,
ಅಂದರೆ ಫೋಟೋ ಗ್ರಫೀಯ ಅದರ ಮೂಲನೇ ನೈಜತೆ ಮತ್ತೆ ಇವರ ಅದಕ್ಕೆ ಸಾಧ್ಯತೆ ಇಲ್ಲದ, ಬಹುಷ್ಟ ಅಪರೂಪದ, ಸರ್ ರಿಯಲ್ ಆದಾ ಅಂಶಗಳನ್ನ , ರೂಪಗಳನ್ನ, ರೇಖೆಗಳನ್ನ,
ತಮ್ಮದೇ ವಿಶಿಷ್ಟ ಫಾಮಧ್ಯದ ಹಿನ್ನಲೆ ಯಲ್ಲಿ ಸೆರ್ಪುಡೆ ಮಾಡಿದ್ದಾರೆ....
ಇದು ಸರ್ ರೀಯಲ್ ಆದ ಫೋಟೋ
ಡ್ರಾಯಿಂಗ್ ಇದು,
ಜೀನೇಂದ್ರ ಅವರ ಕಲಾ ಕೃತಿ ಶ್ರುಷ್ಟಿಯ ಒಟ್ಟು ಸಂಗ್ರಹಗಳನ್ನ ನೋಡಿದರೆ, ಆ ಇಡೀ ಗುಂಪಿನಲ್ಲಿ ನಮಗೆ ಇವರೆಂದು, ಸಮಕಾಲೀನ ವಾದದ್ದು, ಅಂಧಾ
ಕಾಣುವ, ಕೆಲವು ಕೃತಿಗಳು ಇದೆ..
ನಾನು ಅದನ್ನ ಮೇಟ್ರೋ ಡೆಖೋ ಆರ್ಟ್ ಅಂತಾ ಕರಿಯಲಿಕೆ ಇಷ್ಟಪಡುತ್ತೀವಿ..
ನಾವು ನೀವು ಹೋಗುವ ಮೆಟ್ರೋ ರೈಲು ನಿಲ್ದಣಗಳಿವೆ.
ಅದನೆಲ್ಲ ನೀವು ನೋಡಿದ್ದೀರಿ.. ಅವು
ಬಹಳ ಆಧುನಿಕ, ವಾಸ್ತು ಶಿಲ್ಪಾ ಗ್ನಾನವನ್ನ ಪಡುಕೊಂಡು ಬಂದಿವೆ, ಆದರೆ ಒಬ್ಬ ಕಲಾವಿಧನಲ್ಲಿ, ತಾನು ಎನನ್ನು ನೋಡುತಾನೋ ಆ ನೋಟಕ್ಕೆ ರೂವಿಂತರವನ್ನ ಮಾಡುವ ಸಾಮರ್ಥವು ಇರುತ್ತೆ, ಎಲ್ಲರೂ ಮಾಡಿದೆ ಇರುಬಹುದು ಹೀಗೆ ಇರೊದನ್ನ ಹೇಗೆ ಮಾಡುಬಹುದು. ಹೀಗು ಇದುರೆ ಹೇಗೆ ಇದೆನಲ್ಲಾ ಅವರು ಯೋಚನೆ ಮಾಡುತ್ತಾರೆ ಕ್ರೀಯೆಗೆ ಪ್ರತಿ ಕ್ರೀಯೆಯನ್ನ ಹೇಳಲು ಪ್ರಯತ್ನ ಮಾಡುತ್ತಾರೆ..
ಈ ಪ್ರಯತ್ನ ದ ಫಲವೆ ಜಿನೇಂದ್ರ ರವರ ಮೆಟ್ರೋ ಡೆಖೋ ಆರ್ಟ್,,, ಅಂಥಾ ನಾನು ಹೇಳಲಿಕ್ಕೆ ಇಷ್ಟ ಪಡುತ್ತೀನಿ.
ಇದರಲ್ಲಿ ಪರಂಪರೆನ್ನೂ ಇದೆ, ಇದರಲ್ಲಿ ಸಮಕಾಲಿನತೆಯೂ ಇದೆ. ಅದರಲ್ಲಿ ಸಮಕಾಲೀನ, ವಾಸ್ತು ಶಿಲ್ಪದ ಎಲ್ಲಾ ಉತ್ತಮ ಅಂಶಗಳು ಇದೆ.
ಆದರೆ ನಮಗೆ ಒಂದು ಪರಂಪರೆ ಇದೆ. ಶೋ ನಮ್ಮ ಪರಂಪರೇರೂ ಭೇರುಗಳನ್ನ ನೇನಪುಗಳನ್ನ ಮಾಡುಕೊಂಡರೇ
ಆ ಶೈಲಿಯ, ಶಿಲ್ಪಾ ಅಥವಾ ವಾಸ್ತು ಶಿಲ್ಪವನ್ನ ಇದಕ್ಕೆ ಅಳವಡಿಸಿದರೆ.
ಹೇಗೆ, ಜಿನೇಂದ್ರ ಯೋಚನೆ ಮಾಡಿರುವ ಹಾಗೆ ನನಗೆ ಅನಿಸುತ್ತೆ, ನೀವು ಅದರನ್ನ ನೋಡುವಾಗ ಫೋಟೋ ಗ್ರಾಫ್ ಇರಬಹುದು,
ಅವರು ಅದನ್ನ ಡಿಜಿಟಲ್ ಬಹಳ ರೂಪಂತರವನ್ನ ಮಾಡಿದ್ದಾರೆ,,
ಬಹಳ ಇಂಟ್ರು ಸಂಗ್ ಅದು ಬಹಳ ಕುಶಲತೆಯು ಇದೆ..
ತಾಂತ್ರಿಕ ಅಂಶಗಳು ಇದೆ, ಅದರಲ್ಲಿ ಹೋಯ್ಸಳರ ಶಿಲ್ಪಾ ಶೈಲಿಯ ವೈಭವವನ್ನ ನೋಡುತ್ತಿವಿ,
ಜೊತೆಗೆ ನಲಿಮದೆ, ಪರಂಪರೆಯ ಚಾಲ್ಯುಕ್ಯಾರ ದೇವಾಲಯ, ಶಿಲ್ಪಾ ಇರಬಹುದು ಊಬ್ಬು ಶಿಲ್ಪಾ ಇರಬಹುದು,
ವಾಸ್ತು ಶಿಲ್ಪಾ ಇರಬಹುದು ಅದನೆಲ್ಲ ಇದರಲ್ಲಿ ನೋಡಬಹುದು.
ಬಹಳ ಆಕರ್ಶಿಣಿ ಯವಾಗಿದೆ, ಇದು ಒಂದು ರೀತಿಯ ಪ್ರತಿಕ್ರಿಯಾತ್ನಕ ಅಭಿ ವ್ಯಕ್ತಿ, ಅಂತಾ ನಾನು ಹೇಳು ದಕ್ಕೆ ನಾನು ಇಷ್ಟಪಡುತ್ತೀನಿ.....

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...